ಗುರುವಾರ, ಸೆಪ್ಟೆಂಬರ್ 30, 2010

nannavanu

ಬಿಸಿಲಿಗೆ ಕರಗಿದ ತುಷಾರದಂತೆ, 
ನಾ ಕರಗಿ ಹೋದೆ,
ಕಣ್ಣಂಚಿನ ನೋಟಕೆ,
ಕಲ್ಲು ಹೃದಯ ಕರಗಿ,
ನನ್ನೊಳು ನೀನಾವರಿಸಿದಂತೆ,
ಹೆಪ್ಪುಗಟ್ಟಿದ ಮೌನ,
ಒಡೆದು ಹೋಗುವ ಮುನ್ನ,
ನೀನು ನಾನಾದೆ, ನಾನು ನೀನಾದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ