ಶನಿವಾರ, ಜೂನ್ 23, 2012

maanava sambhadhagalu.

ಎಲ್ಲರೂ  ಎಲ್ಲಿಗೋ ಓಡುತ್ತಿದ್ದಾರೆ  ..........
ಸಂಬಂಧಗಳ ಕೊಂಡಿಗಳನ್ನು ಕಳಚಿಕೊಂಡು
ಬೇರುಗಳನ್ನು ತುಂಡರಿಸಿಕೊಂಡು
ಏನಿವರ ಗಮ್ಯ?
ಸಾವಿರವಿದ್ದರೆ ಲಕ್ಷಕ್ಕಾಗಿ
ಲಕ್ಷವಿದ್ದರೆ ಕೋಟಿಗಾಗಿ ......
ಮಾನವೀಯತೆಯನ್ನು ತುಳಿಯುತ್ತಾ ....
ಪ್ರೀತಿಯನ್ನು ಕೊಲ್ಲುತ್ತ ...........
ಕಾಳಜಿಯನ್ನು ಮರೆಯುತ್ತ ..........
ಓಡುತ್ತಿದ್ದಾರೆ ............